Download PDF

ಆಕರಗಳಾಗಿ ಅಲೆಮಾರಿ ಸಮುದಾಯಗಳ ಸಾಂಸ್ಕೃತಿಕ ನೈಪುಣ್ಯತೆ

Author : ಡಾ.ಸಣ್ಣೀರಪ್ಪ ಹಾಲಪ್ಪ ದೊಡ್ಡಮನಿ

Abstract :

ವಿಳಾಸವಿಲ್ಲದ ಅಲೆಮಾರಿಗಳ ಐಡೆಂಟಿಟಿ ಯ ಪ್ರಶ್ನೆಜಟ್ಟಿಲವಾಗಿ ಕಾಡಿದ್ದರಿಂದ ತಮ್ಮ ಅಸ್ತಿತ್ವಕ್ಕಾಗಿ ಮೂರು ಜನ ಅಲೆಮಾರಿ ಚಿಂತಕರಿಗೆ ತಮ್ಮ ಬದುಕಿನ ಸ್ಥಿತ್ಯಂತರಗಳನ್ನುಮನದೆರೆದು ಹಂಚಿಕೊಂಡರು. ಅಲೆಮಾರಿ ಕುರುಬ: ಈ ಸಮುದಾಯ ಅಲೆಮಾರಿ ಕುರುಬರು ಕರ್ನಾಟಕದಲ್ಲಿನೆಲೆಕಂಡುಕೊಂಡಿರುವ ಇವರ ಮೂಲತಃ ಅಲೆಮಾರಿ ಕುರುಬರು. ಇವರು ಅಲ್ಪಸಂಖ್ಯಾತರಾಗಿರುತ್ತಾರೆ. ಪಾರಂಪರಿಕ ಕುರಿ ಮೇಕೆ ಗಳನ್ನುಪಾಲನೆ ಮಾಡುವ ಕಾಯಕ ರೂಢಿಸಿಕೊಂಡಿದ್ದಾರೆ. ಬುಡ್ಗಜಂಗಮ: ಪರಿಶಿಷ್ಟ ಜಾತಿಯ ಬುಡ್ಗಜಂಮರು ಆಂಧ್ರದ ಮೂಲದವರಾಗಿದ್ದುಕರ್ನಾಟಕ ಮಹಾರಾಷ್ಟ್ರ ಆಂಧ್ರಗಳಲ್ಲಿಲಕ್ಷಾಂತರ ಜನರು ವಾಸವಾಗಿದ್ದಾರೆ. ಹಕ್ಕಿಪಿಕ್ಕಿಇದು ಪಾರ್ದಿಸಮುದಾಯದ ಭಾಗವಾದರು, ಕರ್ನಾಟಕದಲ್ಲಿವಿಶೇಷವಾಗಿ ಗುರುತಿಸಿಕೊಂಡಿರುವ ಸಮುದಾಯವಾಗಿದೆ. ಗುಜರಾತ್ ಮೂಲದವರು ವಾಗರೇಇವರ ಮಾತೃ ಭಾಷೆ.

Keywords :

ಮಾ.ಚೆ:-ಮಾದಾರ ಚೆನ್ನಯ್ಯ ನೆ.ಮೂ.ಸಂ:-ನೆಲ ಮೂಲ ಸಂಸ್ಕೃತಿಯ ಬು.ಜಂ:-ಬುಡ್ಗಜಂಗಮ ಹ.ಪಿ:-ಹಕ್ಕಿಪಿಕ್ಕಿ ಗಾ.ಪಾ:-ಗಾಯಪಾರದೀ